Kelirondu Katheya  ಕೇಳಿರೊಂದು ಕಥೆಯ show

Kelirondu Katheya ಕೇಳಿರೊಂದು ಕಥೆಯ

Summary: ೩ ರಿಂದ ೧೦ ವರ್ಶದ ಮಕ್ಕಳಿಗಾಗಿಯೇ ರೂಪಿಸಿದ ಮೊದಲ ಕನ್ನಡ ಕಾರ್ಯಕ್ರಮ . ಪ್ರಪಂಚದ ಹಲವಾರು ದೇಶಗಳಿಂದ ಆಯ್ದ ಜನಪದ ಕತೆಗಳು ಪುಟ್ಟ ಮಕ್ಕಳಿಗಾಗಿಯೇ ನಮ್ಮ ತಂಡದ ಮಧುರ ಧ್ವನಿ ಮತ್ತು ಇಂಪಾದ ಹಿನ್ನಲೆ ಸಂಗೀತದ ಜೊತೆಗೆ ಕೇಳಿ ಮತ್ತು ಆನಂದಿಸಿ . ನಮ್ಮೊಡನೆ ನಿಮ್ಮ ಪ್ರತಿಕ್ರಿಯೆ ಹಂಚಿಕೊಳ್ಳಲು kelirondu@gmail.com ಗೆ ಇಮೇಲ್ ಕಳಿಸಿ . Kannada Kids Storytelling show thats produced with young kids aged 3-12 years in age. We aim to bring tales from across the world, panchatantra, Aesop's fables etc. in Kannada for Kannada kids around the world. Find us on iTunes , Stitcher, Google play etc by searching for Kelirondu Katheya. Connect to us for updates and other interesting activities on twitter at https://twitter.com/KKatheya and Facebook at https://www.facebook.com/kelirondukatheya/ For partnership enquiries, please email kelirondu@gmail.com

Join Now to Subscribe to this Podcast

Podcasts:

 Roadtrip combo specials - ತಾಳ್ಮೆಯ ಬಗ್ಗೆ ಎರಡು ಕತೆಗಳು | File Type: audio/mpeg | Duration: 08:38

Roadtrip combo specials - ತಾಳ್ಮೆಯ ಬಗ್ಗೆ ಎರಡು ಕತೆಗಳು

 Road trip specials - Stories about Fox | File Type: audio/mpeg | Duration: 10:00

ನಮ್ಮ ಸರಣಿ -೧ ರಲ್ಲಿ ಪ್ರಕಟವಾಗಿದ್ದ ಎರಡು ಜನಪ್ರಿಯ ಕಥೆಗಳ Combo.  ೧. ನರಿ ಹಾಗೂ ಮೇಕೆ ಮರಿಯ ಕಥೆ  ೨. ನರಿ ಹಾಗೂ ಡೊಳ್ಳಿನ ಕಥೆ . 

 Speech difficulties in Children - Interview with Dr.Archana Guruprasad | File Type: audio/mpeg | Duration: 28:49

Speech difficulties in Children - Interview with Dr.Archana Guruprasad

 ವಿಶೇಷ ಕಂತು - ಈದ್ ಮಿಲಾದ್ ಹಬ್ಬ | File Type: audio/mpeg | Duration: 04:57

ವಿಶೇಷ ಕಂತು - ಈದ್ ಮಿಲಾದ್ ಹಬ್ಬ

 ಪಾತ್ರೆ ಮರಿ ಇಟ್ಟ ಕತೆ | File Type: audio/mpeg | Duration: 06:41

ಪಾತ್ರೆ ಮರಿ ಇಟ್ಟ ಕತೆ

 ಹಾರುವ ಬಿಳಿ ಆನೆ ಹಾಗೂ ಸ್ವರ್ಗಕ್ಕೊಂದು ಪ್ರವಾಸ | File Type: audio/mpeg | Duration: 07:45

ಹಾರುವ ಬಿಳಿ ಆನೆ ಹಾಗೂ ಸ್ವರ್ಗಕ್ಕೊಂದು ಪ್ರವಾಸ

 ಅಕ್ಬರ್ ಹಾಗು ಸನ್ಯಾಸಿ ( Akbar and the saint ) | File Type: audio/mpeg | Duration: 08:49

ಅಧಿಕಾರ, ಅಹಂಕಾರಗಳು  ಎಂತವರನ್ನೂ ಕರುಣೆ , ಮರ್ಯಾದೆ ಕಳೆದುಕೊಂಡವರನ್ನಾಗಿ ಮಾಡಬಲ್ಲದು . ಇಡೀ ಉತ್ತರ ಭಾರತದ ರಾಜನಾಗಿದ್ದ ಅಕ್ಬರನನ್ನೊ ಕೂಡ .  ಧ್ಯಾನದಲ್ಲಿದ್ದ ಸನ್ಯಾಸಿಯನ್ನು ಕೀಳಾಗಿ ಕಂಡ ಅಕ್ಬರನಿಗೆ ಬೀರಬಲ್ಲ ಎಲ್ಲ ಮನುಷ್ಯರ

 ಬೀರ್ಬಲ್ ಹಾಗೂ ಹೊಟ್ಟೆಕಿಚ್ಚಿನ ಸೈನಿಕ | File Type: audio/mpeg | Duration: 06:01

ಬೀರ್ಬಲ್ ಹಾಗೂ ಹೊಟ್ಟೆಕಿಚ್ಚಿನ ಸೈನಿಕ

 ಅಕ್ಬರ್ ಬೀರ್ಬಲ್ ಕತೆಗಳು - ಮಗುವಾಗಿ ಬೀರಬಲ್ | File Type: audio/mpeg | Duration: 05:49

ಅಕ್ಬರ್ ಬೀರ್ಬಲ್ ಕತೆಗಳು - ಮಗುವಾಗಿ ಬೀರಬಲ್

 ನಾಸ್ರುದ್ದೀನ್ ಹೂಡ್ಜ ಕಥೆಗಳು - ಚಕ್ಕುಲಿ ವಾಸನೆಯ ಬೆಲೆ | File Type: audio/mpeg | Duration: 09:05

ಅಂಗಡಿಯಲ್ಲಿ ಚಕ್ಕುಲಿ ಕೊಂಡು ಕೊಂಡ್ರೆ ಎಷ್ಟು ಬೆಲೆ ಕೊಡಬಹುದು  ? 10 ರೂಪಾಯಿ ? 100 ರೂಪಾಯಿ  ? ಆದ್ರೆ ಅಂಗಡಿಯವ ಬರಿಯ ಚಕ್ಕುಲಿ ವಾಸನೆಗೆ ದುಡ್ಡು ಕೊಡು ಅಂದ್ರೆ ನಿಮಗೆ ಹೇಗನ್ನಿಸಬಹು ? ಹೌದು ವಿಚಿತ್ರ ಅನ್ನಿಸುತ್ತೆ ಅಲ್ವಾ ?  ಈ ಕತೆಯಲ್ಲ

 ಕಿಕ್ಕಿರಿದ ಮನೆಯ ಮನುಷ್ಯ | File Type: audio/mpeg | Duration: 09:21

ಗೆಳೆಯರೇ ,  "ಇದು ಸಾಕಾಗೋಲ್ಲ , ಇನ್ನೂ ಬೇಕು " ಅನ್ನೋ  ಭಾವೆನೆಗೆ ಯಾರೂ ಹೊರತಲ್ಲ , ಇನ್ನು ಮಕ್ಕಳಂತೂ ಕೇಳೋದೇ ಬೇಡ . ಅದು ಬೇಕು , ಇದು ಬೇಕು ಅನ್ನೋದು ಮುಗಿಯೋದೇ ಇಲ್ವೇನೋ ಅನ್ನಿಸುತ್ತದೆ ಹಲವು ಸಾರಿ ಅಲ್ವೇ ?  ಈ ಸಲ "ನಮ್ಮ ಮನೆ ತುಂಬಾ ಪುಟ

 ಯುಗಾದಿ ವಿಶೇಷ | File Type: audio/mpeg | Duration: 05:21

ಯುಗಾದಿ ವಿಶೇಷ

 ನಾಸ್ರುದ್ದೀನ್ ಹೂಡ್ಜ - ಪ್ರಾಮಾಣಿಕ ಕಳ್ಳ | File Type: audio/mpeg | Duration: 07:51

ನಾಸ್ರುದ್ದೀನ್ ಹೂಡ್ಜ - ಪ್ರಾಮಾಣಿಕ ಕಳ್ಳ

 ನಾಸ್ರುದ್ದೀನ್ ಹೊಡ್ಜ ಹಾಗೂ ಖುಷಿ ಕಳೆದುಕೊಂಡ ಮನುಷ್ಯ | File Type: audio/mpeg | Duration: 07:13

" ನಾಸ್ರುದ್ದೀನ್ ಹೂಡ್ಜ " ಕತೆಗಳ ಮಾಲಿಕೆಯ ಎರಡನೆಯ ಕತೆ ಇದು .  ಶ್ರೀಮಂತ ಮನುಷ್ಯ ಒಬ್ಬ ಹಣದ ಗಂಟು ಇಟ್ಕೊಂಡು ಹೊರಟಿರಬೇಕಾದ್ರೆ ಆ  ಹಣದ ಗಂಟನ್ನು ಹೊಡ್ಜ ಹೊತ್ಕೊಂಡು ಓಡಿ ಬಿಡ್ತಾನೆ .  ಯಾಕೆ ತಗೊಂಡು ಹೋದ ? ಅದಾದ ಮೇಲೆ ಏನಾಗುತ್ತೆ ಅನ್

 ಕತ್ತೆಯನ್ನ ತಲೆ ಮೇಲೆ ಹೊತ್ಕೊಂಡ ನಾಸ್ರುದ್ದೀನ್ ಹೂಡ್ಜ | File Type: audio/mpeg | Duration: 08:38

ನಾಸರುದ್ದೀನ್ ಹೂಡ್ಜ , ಅಥವಾ ಮುಲ್ಲಾ ನಾಸ್ರುದ್ದೀನ್ ಎಂದು ಪ್ರಸಿದ್ಧನಾಗಿದ್ದ ಹೊಡ್ಜ , ಟರ್ಕಿ ದೇಶದವನಾಗಿದ್ರೂ ,  ಅವನ ಹಾಸ್ಯ , ತರ್ಲೆ ಮಿಶ್ರಿತ ಕತೆಗಳು ಪ್ರಪಂಚದ ಎಲ್ಲೆಡೆ ಅಚ್ಚು ಮೆಚ್ಚು .  ಹಾಗೆ , ನಮಗೂ ಕೂಡ . ! ಈ ಸಲದ ಕತೆಯಲ್ಲಿ ಕ

Comments

Login or signup comment.