Kelirondu Katheya  ಕೇಳಿರೊಂದು ಕಥೆಯ show

Kelirondu Katheya ಕೇಳಿರೊಂದು ಕಥೆಯ

Summary: ೩ ರಿಂದ ೧೦ ವರ್ಶದ ಮಕ್ಕಳಿಗಾಗಿಯೇ ರೂಪಿಸಿದ ಮೊದಲ ಕನ್ನಡ ಕಾರ್ಯಕ್ರಮ . ಪ್ರಪಂಚದ ಹಲವಾರು ದೇಶಗಳಿಂದ ಆಯ್ದ ಜನಪದ ಕತೆಗಳು ಪುಟ್ಟ ಮಕ್ಕಳಿಗಾಗಿಯೇ ನಮ್ಮ ತಂಡದ ಮಧುರ ಧ್ವನಿ ಮತ್ತು ಇಂಪಾದ ಹಿನ್ನಲೆ ಸಂಗೀತದ ಜೊತೆಗೆ ಕೇಳಿ ಮತ್ತು ಆನಂದಿಸಿ . ನಮ್ಮೊಡನೆ ನಿಮ್ಮ ಪ್ರತಿಕ್ರಿಯೆ ಹಂಚಿಕೊಳ್ಳಲು kelirondu@gmail.com ಗೆ ಇಮೇಲ್ ಕಳಿಸಿ . Kannada Kids Storytelling show thats produced with young kids aged 3-12 years in age. We aim to bring tales from across the world, panchatantra, Aesop's fables etc. in Kannada for Kannada kids around the world. Find us on iTunes , Stitcher, Google play etc by searching for Kelirondu Katheya. Connect to us for updates and other interesting activities on twitter at https://twitter.com/KKatheya and Facebook at https://www.facebook.com/kelirondukatheya/ For partnership enquiries, please email kelirondu@gmail.com

Join Now to Subscribe to this Podcast

Podcasts:

 Ep76-ವಾಮನವತಾರ | File Type: audio/mpeg | Duration: 10:41

"ದಶಾವತಾರ " ಸರಣಿಯಲ್ಲಿ ೫ನೇ  ಅವತಾರ  ವಿಷ್ಣು ಕುಳ್ಳ ಬ್ರಾಹ್ಮಣನ  ಅವತಾರದಲ್ಲಿ  ಬಂದು  ಮಹಾ  ದಾನವಂತ  ಅನ್ನೋ  ಅಹಂಕಾರ ದಿಂದ  ಬೀಗುತ್ತಿದ್ದ  ರಾಕ್ಷಸ  ರಾಜ ಬಲಿ ಚಕ್ರವರ್ತಿಯ ಅಹಂಕಾರ  ಮುರಿಯುತ್ತಾನೆ .  ತಪ್ಪಿನ  ಅರಿವಾದ  ಬಲಿ ವಿಷ

 Ep75 - ನರಸಿಂಹಾವತಾರ | File Type: audio/mpeg | Duration: 09:53

" ದಶಾವತಾರ " ಸರಣಿಯಲ್ಲಿನಾಲ್ಕನೇ  ಅವತಾರ  ನರಸಿಂಹಾವತಾರ ಹಿರಣ್ಯಕಶಿಪುವಿನ  ಮಗ  ಪ್ರಹ್ಲಾದ , ವಿಷ್ಣುವಿನ  ಮಹಾ  ಭಕ್ತ . ಹಿರಣ್ಯಕಶಿಪು ಎಲ್ಲ  ಕಡೆ  ತನ್ನನ್ನೇ  ಪೂಜೆ  ಮಾಡಬೇಕು ಅಂತ  ದೇವತೆಗಳನ್ನು , ದೇವರ  ಭಕ್ತರನ್ನು  ಶಿಕ್ಷೆಗ

 Ep74 - ವರಾಹಾವತಾರ | File Type: audio/mpeg | Duration: 10:41

Ep74 - ವರಾಹಾವತಾರ

 Ep73 - ಕೂರ್ಮಾವತಾರ | File Type: audio/mpeg | Duration: 11:13

Ep73 - ಕೂರ್ಮಾವತಾರ

 Ep72 - ಮತ್ಸ್ಯಾವತಾರ | File Type: audio/mpeg | Duration: 10:09

ಭಾರತೀಯ ಸಂಸ್ಕೃತಿಯ  ಮಹಾನ್ ಅಸ್ತಿ ನಮ್ಮ ವೇದ-ಪುರಾಣಗಳು .  ಅದರಲ್ಲೂ ವಿಷ್ಣುವಿನ ದಶಾವತಾರಗಳು ಕೆಟ್ಟದ್ದನ್ನು ಕೆಡವಿ  ಒಳ್ಳೆಯದು ಒಂದಲ್ಲ ಒಂದು ರೂಪದಲ್ಲಿ ಬಂದೆ ಬರುತ್ತದೆ ಎನ್ನುವ  ನಂಬಿಕೆಗೆ ಇಂಬು ಕೊಡುತ್ತವೆ .   ದಶಾವತಾರದ 

 Ep 71 - [ವಿಶೇಷ ಕಾರ್ಯಕ್ರಮ ] - ಮಕ್ಕಳ ಕಲ್ಪನಾಶಕ್ತಿ | File Type: audio/mpeg | Duration: 21:21

Ep 71 - [ವಿಶೇಷ ಕಾರ್ಯಕ್ರಮ ] - ಮಕ್ಕಳ ಕಲ್ಪನಾಶಕ್ತಿ

 Ep70 - ಎಮ್ಮೆಯೋ ಮೇಕೆಯೋ ? | File Type: audio/mpeg | Duration: 12:17

Ep70 - ಎಮ್ಮೆಯೋ ಮೇಕೆಯೋ ?

 Ep69 - ಸೋಮಾರಿ ಸಿದ್ದ | File Type: audio/mpeg | Duration: 11:45

ದಿನವಿಡೀ ನಿದ್ದೆ ಮಾಡುತ್ತಾ ಕಾಲ  ಕಳೆಯುತ್ತಿದ್ದ ಸಿದ್ದ ರಾತ್ರೋ ರಾತ್ರಿ ಪ್ರಖ್ಯಾತ ಮಂತ್ರವಾದಿ ಅನ್ನಿಸಿಕೊಂಡು ಬಿಟ್ಟ .  ! ತಿಳಿ ಹಾಸ್ಯದಿಂದ ಕೂಡಿದ ಈ ಕತೆ ನಿಮ್ಮನ್ನು ಹಾಗೂ ಮಕ್ಕಳನ್ನು ನಕ್ಕು ನಗಿಸುವುದು ಖಂಡಿತ .  ಹಾಗೆ , ಕಥ

 Ep68 - ಮೊಸಳೆ ಮತ್ತು ಮಂಗ್ಯಾನ ಕತಿ | File Type: audio/mpeg | Duration: 08:49

Ep68 - ಮೊಸಳೆ ಮತ್ತು ಮಂಗ್ಯಾನ ಕತಿ

 Ep67 - ರೇಷ್ಮೆ ವ್ಯಾಪಾರಿಯ ಚಿಂತೆ | File Type: audio/mpeg | Duration: 10:25

ನಾವು  ರಜೆಗೆ ಬೇರೆ ಊರಿಗೆ  ಹೋಗ  ಬೇಕಾದಾಗ ಕಾಡೋ ಚಿಂತೆ "ಮನೆ  ಅಷ್ಟು  ದಿವಸ  ಬೀಗ  ಹಾಕಿ  ಹೋಗೋದು ಹೇಗಪ್ಪಾ  ? " ಅನ್ನೋದು .  ಈ ಕತೆಯಲ್ಲೂ ಕೂಡ ವ್ಯಾಪಾರಕ್ಕಾಗಿ ಬೇರೆ  ಊರಿಗೆ  ಹೊರಟಿದ್ದ  ವಿಷ್ಣು  ಏನು ಪರಿಹಾರ ಹುಡುಕ್ತಾನೆ ಕೇಳೋಣ ?

 Ep66 - ನಕ್ಸತ್ರಗಳು ಹುಟ್ಟಿದ ಕತೆ ( ಇಂಕಾ ಜಾನಪದ ಕತೆ ) | File Type: audio/mpeg | Duration: 07:13

Ep66 - ನಕ್ಸತ್ರಗಳು ಹುಟ್ಟಿದ ಕತೆ ( ಇಂಕಾ ಜಾನಪದ ಕತೆ )

 Ep65 - ಚೆಸ್ಟ್ ನಟ್ ಮರದ ಕಥೆ | File Type: audio/mpeg | Duration: 12:49

ಈ ಸಲದ ಕಥೆ ಜಪಾನ್ ದೇಶದ ಜಾನಪದ ಸಂಗ್ರಹದಿಂದ ಆಯ್ದುಕೊಂಡಿದ್ದು .  ಆ ದೇಶದಲ್ಲಿ  ಬೆಳೆಯುವ ಚೆಸ್ಟ್ ನಟ್ ಮರ ನೋಡಲು ಅತಿ ಸುಂದರ . ಮನುಷ್ಯರ ಹಾಗೂ ಮರಗಳ ನಡುವಿನ ಸಂಬಂಧವನ್ನು ಮಕ್ಕಳಿಗೆ ನಾಟುವ ಹಾಗೆ ಈ ಕಥೆ  ಹಿಡಿದಿಡುತ್ತದೆ .  ಈ ವಾರ ಜ

 [ Live Performance ] - ನಾಸ್ರುದ್ದೀನ್ ಹೂಡ್ಜ ಹಾಗೂ ಕಿಕ್ಕಿರಿದ ಮನೆ | File Type: video/mp4 | Duration: 11:33

ಕಳೆದ ವಾರ ಡಲ್ಲಾಸ್ ನಲ್ಲಿ  ನಡೆದ  ದೀಪಾವಳಿ  ಸಮಾರಂಭದಲ್ಲಿ , "ಕೇಳಿರೊಂದು ಕಥೆಯ " ತಂಡ  ಹಿಂದೆ  ಪ್ರಕಟಿಸಿದ್ದ  " ನಾಸ್ರುದ್ದೀನ್ ಹೊಡ್ಜ  ಮತ್ತು  ಕಿಕ್ಕಿರಿದ ಮನೆ " ಎಂಬ  ಕಥೆಯನ್ನು ನಾಟಕದ  ರೂಪದಲ್ಲಿ ಪ್ರದರ್ಶನ  ನೀಡಿದ್ದರು .  ಆ ನ

 Ep64 - ಪಾರಿವಾಳ ಹಾಗೂ ಇಲಿಯ ಕಥೆ | File Type: audio/mpeg | Duration: 08:33

ಆಗಸದಲ್ಲಿ  ಹಾರುವ  ಪಾರಿವಾಳಕ್ಕೂ , ಬಿಲದಲ್ಲಿರೋ ಪುಟ್ಟ ಇಲಿಗೂ ಎತ್ತಣ ಗೆಳೆತನ ?  ಬೇಡನೊಬ್ಬ ಪಾರಿವಾಳಗಳನ್ನು ಬಲೆಯಲ್ಲಿ  ಹಿಡಿದಾಗ , ಆ ಪುಟ್ಟ ಇಲಿಯೇ ರಕ್ಷಕನಗುವ ಈ ಕಥೆ , ಪಂಚತಂತ್ರದ ಅತಿ ಜನಪ್ರಿಯ ಕಥೆಗಳಲ್ಲೊಂದು .

 Ep64 - ದೀಪಾವಳಿ ವಿಶೇಷ - 2019 | File Type: audio/mpeg | Duration: 06:09

ದೀಪಾವಳಿಯ  ಶುಭಾಶಯಗಳು ಕೇಳುಗರೆಲ್ಲರಿಗೂ .  ವರ್ಷದ ವಿಶೇಷ  ಭಾರತೀಯ  ಹಬ್ಬಗಳ  ಪರಿಚಯ  ಕಥೆಗಳ  ಮೂಲಕ "ಕೇಳಿರೊಂದು ಕಥೆಯ " ಮಾಡಿಸುತ್ತಿದೆ .  ಶಿವರಾತ್ರಿ  ಇಂದ  ಶುರುವಾಗಿ , ಯುಗಾದಿ , ರಂಜಾನ್ , ಗಣೇಶ  ಚತುರ್ಥಿ , ದಸರಾ ಹಬ್ಬಗಳ  ನಂತರ 

Comments

Login or signup comment.