How To Start ನಿಮ್ಮ Podcast ? show

How To Start ನಿಮ್ಮ Podcast ?

Summary: PODCAST ನ ಸುಲಭ ವಾಗಿ ಶುರು ಮಾಡೋದು ಹೇಗೆ? ಅಂತ ನೋಡ್ತಾ ಹೋಗೋಣ

Join Now to Subscribe to this Podcast
  • RSS
  • Artist: Urban Sisya Studios
  • Copyright: Copyright 2022 Urban Sisya Studios

Podcasts:

 17. ಮೂರನೇ ಸರಣಿಯ ಮೊದಲ ಮಾತು - ರಜಸ್ ಬಿ ಆರ್ | File Type: audio/x-m4a | Duration: 67

Intention:- ಮೂರನೇ ಸರಣಿಯ ಮೊದಲ ಮಾತನ್ನ ಆಡೋದು ಈ ಸಂಚಿಕೆಯ ಉದ್ದೇಶ

 16. ಮೂರನೆಯ ಸರಣಿಯ ಪರಿಚಯ ft ವೀಣಾ ಸತ್ಯನಾರಾಯಣ ರಾವ್ | File Type: audio/x-m4a | Duration: 110

Intention:- ಮೂರನೆಯ ಸರಣಿಯ ಪರಿಚಯ

 15. ಎರಡನೇ ಸರಣಿಯ ಕೊನೆಯ ಸೆಷನ್ - ರಜಸ್ ಬಿ ಆರ್ | File Type: audio/x-m4a | Duration: 125

Intention:- ಮೂರನೇ ಸರಣಿಯ ಕೊನೆಯ ಸೆಷನ್

 14. Judgement ft ಸೌಮ್ಯ ಪ್ರಶಾಂತ್ | File Type: audio/x-m4a | Duration: 641

Intention:- judgement ನ ಜೈಲಿಗೆ ಕಳಿಸೋದು ಹೇಗೆ ಅನ್ನೋದನ್ನ ನೋಡೋಣ ?‍️

 13. Expection ಸೆಟ್ ಮಾಡೋದು.! - ರಜಸ್ ಬಿ ಆರ್ | File Type: audio/x-m4a | Duration: 879

Intention:- expection ನ ಸೆಟ್ ಮಾಡೋದು ಹೇಗೆ ಅನ್ನೋದನ್ನ ಇಲ್ಲಿ ತಿಳಿದುಕೊಳ್ಳುತಾ ಹೋಗಣ. ?‍️

 12. Habit ಮಾಡ್ಕೊಳೋದು - ರಜಸ್ ಬಿ ಆರ್ | File Type: audio/x-m4a | Duration: 765

Intention:- ಧ್ಯಾನದ ಪ್ರಾಕ್ಟೀಸ್ ನ ಹೇಗೆ habit ಮಾಡ್ಕೊಳೋದು ಅನ್ನೋದನ್ನ ಇವತ್ತಿನ ಸೆಷನ್ ಅಲ್ಲಿ ಎಕ್ಸ್ಪ್ಲೋರ್ ಮಾಡ್ತಾ ಹೋಗಣ.

 11. ಧ್ಯಾನದ ಅವಧಿ - ರಜಸ್ ಬಿ ಆರ್ | File Type: audio/x-m4a | Duration: 689

Intention:- ಧ್ಯಾನ ಮಾಡ್ಬೇಕಾದ್ರೆ ಅದರ ಅವಧಿ matter ಆಗಲ್ಲ ಅನ್ನೋದನ್ನ ಇವತ್ತು ತಿಳಿದುಕೊಳ್ಳುತ್ತಾ ಹೋಗೋಣ.

 10 ಆಲೋಚನೆಗಳಿಗೆ ಪ್ರತಿಕ್ರಿಯೆ - ರಜಸ್ ಬಿ ಆರ್ | File Type: audio/x-m4a | Duration: 913

Intention:- ನಮಗೆ ಬರುವ thoughts ಹಾಗೂ emotions ಹೇಗಿರುತ್ತೆ ಅನ್ನೋದರ ಬಗ್ಗೆ ಒಂದ್ ಸೆಷನ್. Enjoy ಮಾಡಿ ?‍️

 09 ದೈನಂದಿನ Practice - ರಜಸ್ ಬಿ ಆರ್ | File Type: audio/x-m4a | Duration: 765

ದಿನಾ ಪ್ರಾಕ್ಟೀಸ್ ಯಾವ ತರಹ ಇರಬೇಕು ಅಂತ ಇವತ್ತಿನ ಪ್ರಾಕ್ಟೀಸ್ ಮೂಲಕ ತಿಳಿದುಕೊಳ್ಳೋಣ ?‍️

 08. Mindfulness skill ನ ಬಗ್ಗೆ - ರಜಸ್ ಬಿ ಆರ್ | File Type: audio/x-m4a | Duration: 566

3ನೇ ಸೆಷನ್

 07. Distractionsನ ಗಮನಿಸುವುದು ಹೇಗೆ? - ರಜಸ್ ಬಿ ಆರ್ | File Type: audio/x-m4a | Duration: 513

Distractions ನ ಗಮನಿಸುವುದು ಹೇಗೆ ಅಂತ ಇವತ್ತಿನ ಸೆಷನ್ ಅಲ್ಲಿ ತಿಳಿದುಕೊಳ್ಳುವ!

 06. ಪರಿಚಯ - ರಜಸ್ ಬಿ ಆರ್ | File Type: audio/x-m4a | Duration: 382

Intention:- ಎರಡನೇ ಸರಣಿಯ ಪರಿಚಯ ಇಲ್ಲಿ ಮಾಡಲಾಗಿದೆ. ಮೆಡಿಟೇಶನ್ ಪ್ರಾಕ್ಟೀಸ್ ಈ ಸರಣಿಯಿಂದ ಶುರು. ಸಲಹೆಗಳನ್ನ ಮತ್ತೆ ಅಭಿಪ್ರಾಯಗಳನ್ನ audio message ಮಾಡಿ ಕಳುಸ್ಬೋದು on www.instagram.com/rajasonweb ನಿಮ್ಮ messages audio ರೂಪದಲ್ಲಿ ಇದ್ದರೇ ಮುಂದಿನ episodes ಗೆ ನಾವು ಅದನ್ನ ಬಳಸುವುದಕ್ಕೆ easy ಆಗುತ್ತೆ.

 05. ಧ್ಯಾನ ಮಾಡುವ ಮುನ್ನ ನಡೆಸಿಕೊಳ್ಳುವ ಸಿದ್ಧತೆ ಏನು? - ರಜಸ್ ಬಿ ಆರ್ | File Type: audio/x-m4a | Duration: 215

Intention:- ಒಂದ್ ಕಾನ್ಸೆಪ್ಟ್ ನ ಪ್ರಾಕ್ಟೀಸ್ ಮಾಡಬೇಕಾದರೆ ಅದಕ್ಕೆ ಒಂದ್ ರೀತಿ ನೀತಿ ಅಂತ ಇರುತ್ತೆ. ಅದರ ಬಗ್ಗೆ ಇಲ್ಲಿ discuss ಮಾಡಲಾಗಿದೆ. ಸಲಹೆಗಳನ್ನ ಮತ್ತೆ ಅಭಿಪ್ರಾಯಗಳನ್ನ audio message ಮಾಡಿ ಕಳುಸ್ಬೋದು on www.instagram.com/rajasonweb ನಿಮ್ಮ messages audio ರೂಪದಲ್ಲಿ ಇದ್ದರೇ ಮುಂದಿನ episodes ಗೆ ನಾವು ಅದನ್ನ ಬಳಸುವುದಕ್ಕೆ easy ಆಗುತ್ತೆ.

 04. ಇದು ನನಗೋಸ್ಕರನಾ? - ರಜಸ್ ಬಿ ಆರ್ | File Type: audio/x-m4a | Duration: 224

Intention:- ಬಹಳಷ್ಟು ಸರ್ತಿ ನಮಗೆ ಕಾನ್ಸೆಪ್ಟ್ ಇಷ್ಟ ಅದ್ರೂನು ಅದನ್ನ ನಾವು ಅಪ್ಲೈ ಮಾಡಬೋಹುದಾ ಅನ್ನೋ ಡೌಟ್ ಬರುತ್ತೆ ಅದರ ಬಗ್ಗೆ ನಾವಿಲ್ಲಿ ನೋಡ್ತಾ ಹೋಗಣ. ಸಲಹೆಗಳನ್ನ ಮತ್ತೆ ಅಭಿಪ್ರಾಯಗಳನ್ನ audio message ಮಾಡಿ ಕಳುಸ್ಬೋದು on www.instagram.com/rajasonweb ನಿಮ್ಮ messages audio ರೂಪದಲ್ಲಿ ಇದ್ದರೇ ಮುಂದಿನ episodes ಗೆ ನಾವು ಅದನ್ನ ಬಳಸುವುದಕ್ಕೆ easy ಆಗುತ್ತೆ.

 03. ಧ್ಯಾನ ಅಂದ್ರೆ ಏನು? - ರಜಸ್ ಬಿ ಆರ್ | File Type: audio/x-m4a | Duration: 201

Intention:- ಧ್ಯಾನ ಅನ್ನೋದು ಏನು ಅಂತ ಚಿಕ್ಕದಾಗಿ explain ಮಾಡೋದಕ್ಕೆ ಒಂದ್ ಪ್ರಯತ್ನ:). ಸಲಹೆಗಳನ್ನ ಮತ್ತೆ ಅಭಿಪ್ರಾಯಗಳನ್ನ audio message ಮಾಡಿ ಕಳುಸ್ಬೋದು on www.instagram.com/rajasonweb ನಿಮ್ಮ messages audio ರೂಪದಲ್ಲಿ ಇದ್ದರೇ ಮುಂದಿನ ಎಪಿಸೋಪ್ಸ್ ಗೆ ನಾವು ಅದನ್ನ ಬಳಸುವುದಕ್ಕೆ easy ಆಗುತ್ತೆ.

Comments

Login or signup comment.