How To Start ನಿಮ್ಮ Podcast ? show

How To Start ನಿಮ್ಮ Podcast ?

Summary: PODCAST ನ ಸುಲಭ ವಾಗಿ ಶುರು ಮಾಡೋದು ಹೇಗೆ? ಅಂತ ನೋಡ್ತಾ ಹೋಗೋಣ

Join Now to Subscribe to this Podcast
  • RSS
  • Artist: Urban Sisya Studios
  • Copyright: Copyright 2022 Urban Sisya Studios

Podcasts:

 32. Happiness ಮತ್ತೆ Enlightenment ನಮ್ಮ ಗಮ್ಯಸ್ಥಾನವಲ್ಲ - ರಜಸ್ ಬಿ ಆರ್ | File Type: audio/mpeg | Duration: 347

ಉದ್ದೇಶ:- ಸಂತೋಷ ಮತ್ತೆ ಜ್ಞಾನೋದಯ ನಮ್ಮ ಗಮ್ಯಸ್ಥಾನವಲ್ಲ ಅನ್ನೋದನ್ನ ಇಲ್ಲಿ ಮಾತಾಡಿದೀವಿ

 31. Gratitude ಮತ್ತು Appreciation - ರಜಸ್ ಬಿ ಆರ್ | File Type: audio/mpeg | Duration: 249

ಉದ್ದೇಶ:- appreciation ಮತ್ತು ಕೃತಜ್ಞತೆಯು ಜೀವನದಲ್ಲಿ ಹೆಚ್ಚಿನ ಸಂತೋಷವನ್ನು ತರುತ್ತದೆ ಅನ್ನೋದರ ಬಗ್ಗೆ ಇವತ್ತು ಮಾತಾಡ್ತಾ ಇದೀವಿ.

 30. ವಿರಾಮ ಮತ್ತೆ ದಯೆ - ರಜಸ್ ಬಿ ಆರ್ | File Type: audio/mpeg | Duration: 198

Intention:- ವಿರಾಮ ಮತ್ತು ದಯೆ ತೆಗೆದುಕೊಳ್ಳಲು ಒತ್ತು. ಕೊಡೋದರ ಬಗ್ಗೆ ಇಲ್ಲಿ ಮಾತಾಡಿದೀವಿ music credit:- Facebook Sound Collection

 29. ಸಹಾನುಭೂತಿ, Empathy ಯ Exploration. - ರಜಸ್ ಬಿ ಆರ್ | File Type: audio/mpeg | Duration: 199

Intention:- empathy ಯ real ಅರ್ಥ ನ ತಿಳಿದುಕೊಳ್ಳೋಣ ಬನ್ನಿ ? ಅರ್ಬನ್ ಸಿಸ್ಯನ musical experience ಮಾಡಿ https://open.spotify.com/playlist/3jr8XNgDmPkvO4xLX1Xj5Y?si=WoUx0soHQI6wqjwFAfta0w&utm_source=copy-link

 28. ಅರ್ಬನ್ ಸಿಸ್ಯ - ಸ್ವಾಗತ | File Type: audio/mpeg | Duration: 124

Intention:- ಅರ್ಬನ್ ಸಿಸ್ಯ ಕನ್ನಡ PODCAST ಹೊಸಾ ಟ್ರೈಲರ್.

 27. ಬನ್ನಿ different Dimension ನ explore ಮಾಡ್ತ ಹೋಗೋಣ - ರಜಸ್ ಬಿ ಆರ್ | File Type: audio/x-m4a | Duration: 69

Intention:- ಈ ವಾರದ Intro episode ಇದಾಗಿದೆ. Musical experience maadi by visiting this playlist on Spotify https://open.spotify.com/playlist/3jr8XNgDmPkvO4xLX1Xj5Y?si=9_oGzX0gQdefFaHnWNayIg&utm_source=copy-link

 26. ನಿಮ್ಮ mindfulness ಪ್ರಾಕ್ಟೀಸ್ ನ ಎಲ್ಲಾ ಕಡೆ ತೊಗೊಂಡು ಹೋಗಿ - ರಜಸ್ ಬಿ ಆರ್ | File Type: audio/mpeg | Duration: 112

Intention:- ನಿಮ್ಮ mindfulness ಪ್ರಾಕ್ಟೀಸ್ ನ ಎಲ್ಲಾ ಕಡೆ ತೊಗೊಂಡು ಹೋಗೋದನ್ನು ಒಂದ್ example ಮುಖೇನ ತಿಳಿಸುತ್ತಾ ಇದೀವಿ.

 25. ಒಂದು ಕಣ್ಣಿನ ಕಥೆ, ನಿಮ್ಮ ಕಥೆ ಏನು? - ರಜಸ್ ಬಿ ಆರ್ | File Type: audio/mpeg | Duration: 175

Intention:- ಸುಮ್ನೆ ಒಂದ್ ಕಣ್ಣಿನ ಕಥೆ ಹೇಳಬೇಕು ಅನ್ನಿಸ್ತು ಹೇಳ್ದೆ. Happy Thursday.

 24. ಆಗಬೇಕೋ? ಹಾಗೆ ಇರಬೇಕೋ? - ರಜಸ್ ಬಿ ಆರ್ | File Type: audio/x-m4a | Duration: 165

Intention:- idea of becoming something or someone ಅನ್ನೋದರ ಬಗ್ಗೆ ಮಾತಾಡ್ತಾ ಹೋಗ್ತಾ ಇದೀವಿ. ಆ ಹಂಬಲದಲ್ಲಿ ನಮ್ಮನ್ನ ನಾವು ಕಳೆದುಕೊಂಡು stress ಅಲ್ಲಿ ಮುಳುಗಿ ಹೋಗ್ತೀವಿ ಕೆಲವು ಸರ್ತಿ let's explore that.

 23.ನಿಮ್ಮ ಮುಖನ ಯಾವತ್ತಾದರೂ ನೋಡ್ಕೊಂಡ್ ಇದೀರಾ? - ವೀಣಾ ಸತ್ಯನಾರಯಣರಾವ್ ( ರಜಸ್ ಬಿ ಆರ್ ) | File Type: audio/x-m4a | Duration: 240

Intention:- ನಮ್ಮ ಬಗ್ಗೆ ನಾವು ಇನ್ನಷ್ಟು ತಿಳಿದುಕೊಳ್ಳಲು ಉಪಯಾ ಏನು ಅಂತ ಕಲಿತುಕೊಳ್ಳುತ್ತಾ ಹೋಗೋಣಾ

 22. Frustration ನಿಜಾನಾ? ಸುಳ್ಳಾ? - ರೂಪ ಸತ್ಯನಾರಯಣರಾವ್ | File Type: audio/mpeg | Duration: 86

Intention:- frustration ಯಾಕೆ ಆಗ್ತಾ ಇದೆ ಅಂತ ಗಮನಿಸಿ letting go of that thought can help to regulate the mood. ಅದರ ಬಗ್ಗೆ ಈ ದಿನ ಮಾತಾಡೋಣ.

 21. ಕೆಟ್ಟ ದಿನಗಳು ಇನ್ನು ಮುಂದೆ ಕೆಟ್ಟ ದಿನಗಳಲ್ಲ - ರಜಸ್ ಬಿ ಆರ್ | File Type: audio/mpeg | Duration: 303

Intention:- bad days aren't bad days anymore ಅನ್ನೋದರ ಬಗ್ಗೆ ಈ ದಿನ ಮಾತಾಡ್ತಾ ಇದೀವಿ.

 20. ನಾವು ಹೇಗೋ ನಮ್ ವಾತಾವರಣ ಹಾಗೆ. - ವೀಣಾ ಸತ್ಯನಾರಯಣರಾವ್ | File Type: audio/mpeg | Duration: 139

Intention:- ಒಂದ್ ಸಣ್ಣ ಕಥೆ ಹೇಳಿ "ನಾವು ಹೇಗೋ ನಮ್ ವಾತಾವರಣ ಹಾಗೆ." ಅನ್ನೋದನ್ನ ತೋರಿಸಿಕೊಡ್ತಾ ಇದೀವಿ. ಒಳ್ಳೆದಾಗಲಿ. ?

 19. Action ಮತ್ತು Reaction ಮೇಲೆ ಗಮನ ಇರಲಿ - ರಜಸ್ ಬಿ ಆರ್ | File Type: audio/mpeg | Duration: 288

Intention: lockdown ನಲ್ಲಿ ಕಲಿತ ದೊಡ್ಡ ಪಾಠದ ಬಗ್ಗೆ ಇಲ್ಲಿ ಹೇಳ್ತಾ ಹೋಗ್ತಾ ಇದೀನಿ.

 18. ಹೊಸಾ ಆರಂಭ - ರಜಸ್ ಬಿ ಆರ್ | File Type: audio/mpeg | Duration: 80

Intention:- ಅರ್ಬನ್ ಸಿಸ್ಯನ ಹೊಸ ಆರಂಭದ ಬಗ್ಗೆ ಇಲ್ಲಿ ಮಾತಾಡ್ತಾ ಇದೀವಿ.

Comments

Login or signup comment.