How To Start ನಿಮ್ಮ Podcast ? show

How To Start ನಿಮ್ಮ Podcast ?

Summary: PODCAST ನ ಸುಲಭ ವಾಗಿ ಶುರು ಮಾಡೋದು ಹೇಗೆ? ಅಂತ ನೋಡ್ತಾ ಹೋಗೋಣ

Join Now to Subscribe to this Podcast
  • RSS
  • Artist: Urban Sisya Studios
  • Copyright: Copyright 2022 Urban Sisya Studios

Podcasts:

 1. First of All Podcast ಅಂದರೇನು? | File Type: audio/mpeg | Duration: 480

ಎಲ್ಲರಿಗೂ ನಮಸ್ಕಾರ, ಪಾಡ್ಕಾಸ್ಟ್ ಬಗ್ಗೆ ಒಂದು ಪರಿಚಯ ಮಾಡಿಕೊಡೋದು ಈ ಪಾಡ್ಕಾಸ್ಟ್ ನ ಮುಖ್ಯ ಗುರಿ ಈ episode ಅಲ್ಲಿ:- 1. Steve Jobs ಪಾಡ್ಕಾಸ್ಟ್ introduce ಮಾಡೋ speech ಇದೆ.From wwdc 2005 2. Hubhopper introduction Thanks for listening I Love you guys bye ?️

 45. Mind, Body ಮತ್ತೆ Soul ಎಲ್ಲಾ ಒಂದೇ ಅಂತ. - ಕಾವ್ಯ ಪ್ರತಾಪ್ | File Type: audio/mpeg | Duration: 148

ಉದ್ದೇಶ:- mind body ಮತ್ತೆ soul ನ ಒಂದೇ ಅನ್ನೋ observation ಅನ್ನ ಇಲ್ಲಿ ಹೇಳೋ ಅಂತ ಪ್ರಯತ್ನ ಕಾವ್ಯ ಅವರು ಮಾಡಿದ್ದಾರೆThis podcast was created on Hubhopper studio. If you wish to start your own podcast for free,visit studio.hubhopper.com or download the mobile app on the Google Playstore. Hubhopper isIndia's leading podcast creation platform. Start your podcast & get your voice heard acrossplatforms like Spotify, Gaana, Google podcasts, Wynk Music and more. Click on the link in theepisode description or visit studio.hubhopper.com.

 44. ಕೋಪಾನ ವೆಂಟ್ ಔಟ್ ಮಾಡೋದು ಹೀಗೆ? - ರಜಸ್ ಬಿ ಆರ್ | File Type: audio/mpeg | Duration: 260

ಉದ್ದೇಶ:- ಕೋಪಾನ ತಣ್ಣಿಗೆ ಮಾಡೋದು ಹೇಗೆ?

 43. ನಮ್ಮ thought patterns ಹೇಗೆ ಅರ್ಥ ಮಾಡಿಕೊಳ್ಳೋದು? - ರಜಸ್ ಬಿ ಆರ್ | File Type: audio/mpeg | Duration: 203

ಉದ್ದೇಶ:- thought patterns ನ ಬಗ್ಗೆ ಒಂದ್ ಒಳ್ಳೆ understanding ಗೆ ಬರೋದಕ್ಕೆ ಈ ಎಪಿಸೋಡ್.

 42. ಕೋಪದ ಕೈಗೆ ಬುದ್ದಿನಾ? ಬುದ್ಧಿಯ ಕೈಗೆ ಕೋಪಾನಾ? ಭಾಗ 01 - ರಜಸ್ ಬಿ ಆರ್ | File Type: audio/mpeg | Duration: 148

ಉದ್ದೇಶ: - ಕೋಪದ emotion ಮೇಲೆ ನಮ್ಮ focus ನ ತೊಗೊಂಡು ಹೋಗೋದು.

 41. Sexual orientation - ರಜಸ್ ಬಿ ಆರ್ | File Type: audio/mpeg | Duration: 259

ಉದ್ದೇಶ:- sexual orientation ಕಡೆಗೆ ನಮ್ಮ ಗಮನಾನ ತೊಗೊಂಡು ಹೋಗೋಣ.

 40. ನಮ್ಮನ್ನ ನಾವು ಕಳ್ಕೊಂಡ್ ಬಿಟ್ಟಿದೀವಿ ಅಂತ ಅನ್ನಿಸ್ತಾ ಇದೆ! - ರಜಸ್ ಬಿ ಆರ್ | File Type: audio/mpeg | Duration: 395

ಉದ್ದೇಶ:- ನಮ್ಮನ್ನ ನಾವು ಕಳ್ಕೊಂಡ್ ಬಿಟ್ಟಿದೀವಿ ಅಂತ ಅನ್ನಿಸ್ತಾ ಇರುವ Feeling ನ ಬಗ್ಗೆ ಗಮನ ಕೊಡೋದು research material - Google Drive pdf link Episode Link

 39. ನಿರಾಶೆಯ ಬಗ್ಗೆ ಒಂದ್ ಸ್ವಲ್ಪ ಯೋಚನೆ ಮಾಡೋಣ - ರಜಸ್ ಬಿ ಆರ್ | File Type: audio/mpeg | Duration: 203

ಉದ್ದೇಶ:- ನಿರಾಶೆಯ ಬಗ್ಗೆ ನಮ್ಮ focus ನ ತೊಗೊಂಡು ಹೋಗೋದು.

 38. ಪ್ರೊಕ್ರಾಸ್ಟಿನೇಷನ್ "ವಿಳಂಬ ಪ್ರವೃತ್ತಿ" - ರಜಸ್ ಬಿ ಆರ್ | File Type: audio/mpeg | Duration: 392

ಉದ್ದೇಶ:- procrastination ಬಗ್ಗೆಇಲ್ಲಿ ಮಾತಾಡ್ತಾ ಇದೀವಿ. Procrastination, the thief of time - The Hindu

 37. Stress ನ identify ಮಾಡಿ manage ಮಾಡೋಣ - ರಜಸ್ ಬಿ ಆರ್ | File Type: audio/x-m4a | Duration: 322

ಉದ್ದೇಶ:- Stress ನ identify ಮಾಡಿ manage ಮಾಡೋದು ಹೇಗೆ ಅಂತ ತಿಳ್ಕೊತಾ ಹೋಗೊಣ Why are so many Indians stressed? Times of India - Article

 ವರ್ಷಾರಂಭದ ಮಾತು - ಅರ್ಬನ್ ಸಿಸ್ಯ | File Type: audio/mpeg | Duration: 102

ಉದ್ದೇಶ :- ವರ್ಷಾರಂಭದ ಮಾತು and Have a wonderful year ahead!

 36. The World isn't Bad Afterall - ರಜಸ್ ಬಿ ಆರ್ | File Type: audio/mpeg | Duration: 325

ಉದ್ದೇಶ:- ಫ್ಲಕ್ಸ ಬಿಲಿಟಿ ಮತ್ತು ಕಮಿಟ್ಮೆಂಟ್ ಬಗ್ಗೆ ಮಾತಾಡ್ತಾ ಇದೀವಿ

 35. ನಮ್ಮ ಇಷ್ಟ ಕಷ್ಟಗಳನ್ನು ಹೇಗೆ ಹ್ಯಾಂಡಲ್ ಮಾಡೋದು? - ವೀಣಾ ಮತ್ತು ರಜಸ್ | File Type: audio/mpeg | Duration: 180

ಉದ್ದೇಶ:- ನಮ್ಮ ಇಷ್ಟ ಕಷ್ಟಗಳನ್ನು ಹೇಗೆ ಹ್ಯಾಂಡಲ್ ಮಾಡೋದು? ಅನ್ನೊದನ್ನ ಒಂದು ಸಣ್ಣ ಕತೆಯ ಮುಖೇನ ಹೇಳೊದು

 34. ಜಸ್ಟ್ ಒಂದ್ ಮಾತು with ಕರೀಷ್ಮಾ ಸಿಂಘ್ ಜಾನೆಟ್. | File Type: audio/mpeg | Duration: 575

Intention:- Introducing Interesting Purposes for ThanksgivingKAII jewelleryAt KAII JEWELLERY, you can find an exquisite range of handmade jewelry like earring, necklace, anklet, finger ring and others both for men and women. I use pearls, beads, brass wire, Embroidery thread, Macramé and more to create all the products. I get my raw material from various Instagram small businesses to help them get business and contribute to their growth. The process of making these jewelry is pretty standard, only technique and designs keep on changing. Also, I offer customization, so you can contact me with your ideas and I can create a beautiful jewelry piece for you, made with love and care. I have been making these products for quite some time. I started out making jewelry for friends and family and they encouraged me to start my own venture. My main motto is to bring happiness and make them forget the stress or unhappiness they have in their life. Our Packaging is created in such a way that whoever opens the box feels special. Happy shopping

 33. ನಮ್ಮ ಮತ್ತು ನಮ್ಮ ಜಗತ್ತಿನ relationship - ರಜಸ್ ಬಿ ಆರ್ | File Type: audio/mpeg | Duration: 361

ಉದ್ದೇಶ:- ನಮ್ಮ ಮತ್ತು ನಮ್ಮ ಜಗತ್ತಿನ relationship "value" "essential" ಹಾಗೂ "necessary" ಅನ್ನೋ ದರಿಂದ ನಿಂತಿದೆ let's discuss that today.

Comments

Login or signup comment.