Ep81 - ಗೌತಮ ಬುದ್ಧ




Kelirondu Katheya  ಕೇಳಿರೊಂದು ಕಥೆಯ show

Summary: ದಶಾವತಾರದ ಸುಮಾರು ಅವತರಣಿಕೆ ( versions) ಗಳಲ್ಲಿ ಬುದ್ಧ ಹತ್ತು  ಅವತಾರಗಳಲ್ಲಿ  ಒಂದು ಪರಿಗಣಿಸುತ್ತಾರೆ .   ಈ ಕಂತಿನಲ್ಲಿ ಗೌತಮ  ಬುದ್ಧನ  ಕಿರು  ಪರಿಚಯ ಹಾಗೂ ಬುದ್ಧ  ಹುಡುಗನಾಗಿದ್ದ ಸಮಯದ  ಒಂದು  ಪುಟ್ಟ  ಕತೆಯನ್ನು ಹೇಳಲಾಗಿದೆ.