Ep79 - ಕೃಷ್ಣಾವತಾರ




Kelirondu Katheya  ಕೇಳಿರೊಂದು ಕಥೆಯ show

Summary: " ದಶಾವತಾರ " ಸರಣಿಯ  ಎಂಟನೆಯ  ಅವತಾರ  ಶ್ರೀ  ಕೃಷ್ಣನ  ಅವತಾರ . ರಾಮ, ಕೃಷ್ಣರ ಕತೆಗಳು  ಪ್ರತಿಯೊಬ್ಬರಿಗೂ ಚಿರ ಪರಿಚಿತ .  ಕೃಷ್ಣನ  ಜೀವನ  ಚರಿತ್ರೆಯನ್ನು  ಸರಳವಾಗಿ , ಚೊಕ್ಕವಾಗಿ ಈ ಕತೆಯಲ್ಲಿ  ಮುಂದಿಡಲಾಗಿದೆ .