Ep64 - ಪಾರಿವಾಳ ಹಾಗೂ ಇಲಿಯ ಕಥೆ




Kelirondu Katheya  ಕೇಳಿರೊಂದು ಕಥೆಯ show

Summary: ಆಗಸದಲ್ಲಿ  ಹಾರುವ  ಪಾರಿವಾಳಕ್ಕೂ , ಬಿಲದಲ್ಲಿರೋ ಪುಟ್ಟ ಇಲಿಗೂ ಎತ್ತಣ ಗೆಳೆತನ ?  ಬೇಡನೊಬ್ಬ ಪಾರಿವಾಳಗಳನ್ನು ಬಲೆಯಲ್ಲಿ  ಹಿಡಿದಾಗ , ಆ ಪುಟ್ಟ ಇಲಿಯೇ ರಕ್ಷಕನಗುವ ಈ ಕಥೆ , ಪಂಚತಂತ್ರದ ಅತಿ ಜನಪ್ರಿಯ ಕಥೆಗಳಲ್ಲೊಂದು .