ಸಮುದ್ರದ ನೀರು ಉಪ್ಪೇಕೆ ? ( A folk tale from Norway )




Kelirondu Katheya  ಕೇಳಿರೊಂದು ಕಥೆಯ show

Summary: ಅಣ್ಣ ತಮ್ಮಂದಿರು , ಮಾಯಾ ಪಾತ್ರೆ , ಸಮುದ್ರ ಇವೆಲ್ಲವನ್ನೂ ಒಳಗೊಂದು ನಿರೂಪಿಸಿದಂತ ಈ ಜನಪದ ಕತೆ , ಅತಿಯಾಸೆಯ ಅಡ್ಡ ಪರಿಣಾಮಗಳನ್ನು ತಿಳಿಸುವ ಈ ಕತೆ ಪ್ರಪಂಚದ ಬಹಳ ದೇಶಗಳಲ್ಲಿ ಮಕ್ಕಳ ಅಚ್ಚು ಮೆಚ್ಚು ಅನ್ನಿಸಿಕೊಂಡಿದೆ .  ಯೂರೋಪಿನ ಬಹ